ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲಾ‌ ಪೋಷಕರ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ‌ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲಾ ಪೋಷಕರ ಸಭೆ ಸೈಂಟ್ ಬ್ರಿಜಿಡ್ ಸಭಾಂಗಣದಲ್ಲಿ ಜೂ.15 ರಂದು ನಡೆಯಿತು. 

 ಶಾಲಾ ಸಂಚಾಲಕರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಸಿ l ಬಿನೋಮ ಇವರು ಪೋಷಕರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಮಮತಾ ವರದಿ ವಾಚಿಸಿದರು. 2022 – 23 ನೇ ಸಾಲಿನ ಪೋಷಕ ಪ್ರತಿನಿಧಿಗಳಾಗಿ ಶ್ರೀಮತಿ ಜಯಶ್ರೀ, ಸತ್ಯನಾರಾಯಣ ಅಚ್ರಪ್ಪಾಡಿ, ದುರ್ಗಾ ಪ್ರಸಾದ್, ಶ್ರೀಮತಿ ಜ್ಯೋತಿ, ಶ್ರೀಮತಿ ವಿಧ್ಯಾ,ಶ್ರೀಮತಿ ರಾಧಿಕಾ ಆಯ್ಕೆಯಾದರು. 2021 – 22 ನೇ ಸಾಲಿನ ಪೋಷಕ ಪ್ರತಿನಿಧಿಗಳಿಗೆ ನೆನಪಿನ ಕಾಣಿಕೆಯನ್ನು ಶಾಲಾ ಸಂಚಾಲಕರು ವಿತರಿಸಿದರು. ಸಭೆಯಲ್ಲಿ ಸಂಚಾಲಕರಾದ ವಂದನೀಯ ಫಾದರ್ ವಿಕ್ಟರ್ ಡಿ’ ಸೋಜಾ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

 

ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಗಾಡ್ ಫ್ರೀ ಮೊಂತೇರೋ, ಮುಖ್ಯೋಪಾಧ್ಯಾಯಿನಿ ಸಿ l ಬಿನೋಮ,ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಮಮತಾ. ಎ.ಉಪಸ್ಥಿತರಿದ್ದರು.ಶಿಕ್ಷಕಿ ಶ್ರೀಮತಿ ವಿದ್ಯಾಶ್ರೀ. ಕೆ. ಜೆ.ಸ್ವಾಗತಿಸಿ, ಶಿಕ್ಷಕಿ ವಿದ್ಯಾ ಸರಸ್ವತಿ.ಎಮ್. ವಂದಿಸಿದರು. ಶಿಕ್ಷಕಿ ಶ್ರೀಮತಿ ಹೇಮಾವತಿ. ಬಿ.ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. 

ಕಿರಿಯ ಪ್ರಾಥಮಿಕ ಶಾಲಾ ಪೋಷಕ ಸಮಿತಿ

ಸೈಂಟ್ ಜೋಸೆಫ್ ಕಿರಿಯ ಪ್ರಾಥಮಿಕ ಶಾಲೆಯ 2022 – 23 ನೇ ಸಾಲಿನ ಪೋಷಕ ಪ್ರತಿನಿಧಿಗಳಾಗಿ ಶ್ರೀಮತಿ ಸುಮನಾ, ಗಣೇಶ್.ಕೆ, ಶ್ರೀಮತಿ ಅರುಣಾಕುಮಾರಿ, ರಾಜೇಶ್, ರಾಜಶೇಖರ, ಶ್ರೀಮತಿ ಜಯಶ್ರೀ.ಜೆ.ಎಚ್, ಮುಹಮ್ಮದ್ ಶರೀಫ್, ಶ್ರೀಮತಿ ರೇಶ್ಮಾ.ಕೆ.ಎಸ್.ಆಯ್ಕೆಯಾದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.