Breaking News

ಕಜೆಮೂಲೆ : ಓಮ್ನಿ- ಬೈಕ್ ಡಿಕ್ಕಿ, ಜಖಂ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಓಮ್ನಿ ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಎರಡೂ ವಾಹನ ಜಖಂಗೊಂಡ ಘಟನೆ ಕಳಮಜ ಗ್ರಾಮದ ತಂಟೆಪ್ಪಾಡಿ ತಿರುವಿನಲ್ಲಿ ಸಂಭವಿಸಿದೆ.
ಕಳಂಜ ಗ್ರಾಮದ ಕಜೆಮೂಲೆ ಬಸ್ ತಂಗುದಾಣ ಬಳಿ ತಂಟೆಪ್ಪಾಡಿಗೆ ಕ್ರಾಸ್ ಆಗುತ್ತಿದ್ದ ಓಮ್ನಿ ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆಯಿತು. ಪರಿಣಾಮ ಬೈಕ್ ಮತ್ತು ಓಮ್ನಿ ಜಖಂಗೊಂಡಿದೆ.

ಜಮಲ್ ಎಂಬವರು ಚಾಲಾಯಿಸುತಿದ್ದ ಓಮ್ನಿ ತಂಟೆಪ್ಪಾಡಿ ಕಡೆ ಕ್ರಾಸ್ ಆಗುತಿದ್ದ ಸಂದರ್ಭ ಎದುರಿನಿಂದ ಬಂದ ಅಂಕಿತ್ ಎಂಬವರ ಬೈಕ್‌ಗೆ ಡಿಕ್ಕಿ ಹೊಡೆಯಿತು. ಅಂಕಿತ್‌ರವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಬಂದಿದ್ದು ಬಳಿಕ ರಾಜಿಯಲ್ಲಿ ಪ್ರಕರಣ ಮುಗಿಸಲಾಯಿತು ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.