Breaking News

ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ ಆರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ . ರಚನೆಯಾಗಿದ್ದು ಸ್ಥಾಪಕ ಅಧ್ಯಕ್ಷರಾಗಿ ವಿಶ್ವನಾಥ ನಡುತೋಟ, ಕಾರ್ಯದರ್ಶಿ ರತ್ನಾಕರ ಎಸ್, ಖಜಾಂಜಿ ಯಾಗಿ ಪ್ರಕಾಶ್ ಕಟ್ಟೆಮನೆ ಆಯ್ಕೆಯಾಗಿರುತ್ತಾರೆ .

ಸದಸ್ಯರುಗಳಾಗಿ ವಿಮಲಾರಂಗಯ್ಯ , ಚಂದ್ರಶೇಖರ ನಾಯರ್‍ ,ಲೋಕೇಶ್ ಬಿ. ಎನ್, ಮಾಲಿನಿ ಲೋಕೇಶ್ , ಪ್ರಭಾಕರ ಪಡ್ರೆ ,ರೇಷ್ಮಾ ಪ್ರಕಾಶ್, ಲೀಲಾ ವಿಶ್ವನಾಥ್, ಭಾರತಿ ದಿನೇಶ್, ರಾಜೇಶ್ ಎನ್ ಎಸ್, ಡಾ॥ ರವಿ ಕಕ್ಯಪದವು, ಮೋನಪ್ಪ , ಮೋಹನ್ ದಾಸ್ ರೈ ಇರಲಿದ್ದಾರೆ . ಸೀನಿಯರ್ ಚೇಂಬರ್ ಇಂಟರ್ ನೇಶನಲ್ ಮಂಗಳೂರು ಲೀಜನ್ ಇವರು ಸುಬ್ರಹ್ಮಣ್ಯ ಘಟಕವನ್ನು ಸ್ಥಾಪಿಸಿದ್ದಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.