ಆಶ್ರಯ ಗ್ರೂಪ್ಸ್ ಬಾಳಿಲ ಮತ್ತು ಅರಣ್ಯ ಇಲಾಖೆ ಸುಳ್ಯ ಇದರ ಸಹಕಾರದೊಂದಿಗೆ 23. ರಂದು ಆಶ್ರಯ ಇಂಡಸ್ಟ್ರಿಸ್ ಬಾಳಿಲ ಇದರ ವಠಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಸುಳ್ಯ ಶರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಕೆ ಗೋಕುಲ್ ದಾಸ್ ರವರು ಗಿಡ ನೆಡುವಮೂಲಕ ನೆರವೇರಿಸಿದರು.
ಆಶ್ರಯ ಗ್ರೂಪ್ಸ್ ನ ಮಾಲಕರಾದ ಸೂರ್ಯ ರೈ ಹೊಸಮನೆ, ಭಾಸ್ಕರ ರೈ ಹೊಸಮನೆ ಭಾಗವಹಿಸಿದರು.