ಜಾಲ್ಸೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಾರುಕಟ್ಟೆ ವಿಭಾಗದ ಮಳಿಗೆಯಲ್ಲಿ ಅಬ್ಬಾಸ್ ಕೊಯಸ್ ಹಳೆಗೇಟು ರವರ ನೇತೃತ್ವದ ಜೂನಿಯರ್ ಸೀಫುಡ್ ಮೀನು ಮಾರಾಟ ಮಳಿಗೆ ಇಂದು ಶುಭಾರಂಭಗೊಂಡಿತು.
ನಮ್ಮಲ್ಲಿ ಸಮುದ್ರದ ವಿವಿಧ ರೀತಿಯ ತಾಜಾ ಮೀನುಗಳು ರಿಟೇಲ್ ದರದಲ್ಲಿ ಲಭ್ಯವಿದೆ ಎಂದು ಮಾಲಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.