ಸುಳ್ಯದಲ್ಲಿ ಲಘು ಭೂಕಂಪನದ ಅನುಭವ Posted by suddi channel Date: June 25, 2022 in: ಪ್ರಚಲಿತ, ಬಿಸಿ ಬಿಸಿ Leave a comment 1135 Views ಸುಳ್ಯದಲ್ಲಿ ಇಂದು ಬೆಳಿಗ್ಗೆ ಸುಮಾರು 9.13ಕ್ಕೆಲಘು ಭೂಕಂಪನದ ಅನುಭವವಾಗಿದೆ. ಸುಳ್ಯ, ಮರ್ಕಂಜ, ಪೆರಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು ,ಐವರ್ನಾಡು ಗಳಲ್ಲಿಯೂ ಕಂಪನದ ಅನುಭವವಾದ ಬಗ್ಗೆ ತಿಳಿದು ಬಂದಿದೆ.