ಶ್ರೇಯಾ ಮೇರ್ಕಜೆಗೆ ಬ್ರಾಂಡ್ ಅಂಬಾಸಿಡರ್ ಪಟ್ಟ

ಬೆಂಗಳೂರು ಕಲಾಸಂಗಮ ಫ್ಯಾಶನ್ ಶೋನಲ್ಲಿ ಗೌರವ ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಯ 9 ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಮೇರ್ಕಜೆ ಬೆಂಗಳೂರಿನಲ್ಲಿ ಎಸ್‌ಎಸ್ ಕಲಾಸಂಗಮ ನಡೆಸಿದ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಗುರುಪ್ರಸಾದ್ ಮೇರ್ಕಜೆ ಹಾಗೂ ಪ್ರಮೀಳಾ ಮೇರ್ಕಜೆ ಅವರ ಪುತ್ರಿಯಾಗಿರುವ ಶ್ರೇಯಾ. ಎಂ. ಜಿ. ನೃತ್ಯ ಪಟುವಾಗಿದ್ದು, ೨೫೦ಕಿಂತಲೂ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಮಂಗಳೂರು, ಬೆಂಗಳೂರು, ಮೈಸೂರು, ಮಡಿಕೇರಿ, ಗೋವಾ ಮೊದಲಾದ ಕಡೆ ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. … Continue reading ಶ್ರೇಯಾ ಮೇರ್ಕಜೆಗೆ ಬ್ರಾಂಡ್ ಅಂಬಾಸಿಡರ್ ಪಟ್ಟ