ರಸ್ತೆಗೆ ಕಾಂಕ್ರೀಟ್, ಸ್ವಚ್ಚ ಗೊಂಡ ವಸತಿ ಗೃಹ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಾಳೆ (ಜೂ.30 ರಂದು) ರಾಜ್ಯಪಾಲರ ಆಗಮನ ಹಿನ್ನೆಲೆಯಲ್ಲಿ, ವಸತಿಗೃಹಕ್ಕೆ ಕವಲೊಡೆಯುವಲ್ಲಿ ಇಂದು ಕಾಂಕ್ರೀಟ್ ಹಾಕಲಾಗಿದೆ, ವಿ ವಿ ಐ ಪಿ ಆಶ್ಲೇಷ ವಸತಿ ಗೃಹ ಬಲೆ ತೆಗೆದು, ಗುಡಿಸಿ ಸ್ವಚ್ಚ ಗೊಂಡಿದೆ. ವಸತಿ ಗೃಹದ ಸುತ್ತಮುತ್ತಲಿನ ಹುಲ್ಲು ತೆಗೆಯಲಾಗಿದೆ.