ಆಲೆಟ್ಟಿ ಮುಖ್ಯ ರಸ್ತೆಯು ಕಿರಿದಾದ ರಸ್ತೆಯಾಗಿರುವುದರಿಂದ ವಾಹನಗಳು ಎದುರು ಬದುರಾದಾಗ ಸಮಸ್ಯೆ ನಿರಂತರ ತಪ್ಪಿದಲ್ಲ. ಇದು ಅಂತರ್ ರಾಜ್ಯ ಸಂಪರ್ಕ ದ ರಸ್ತೆಯ ಅಗಿದ್ದು ದಿನನಿತ್ಯ ಕೇರಳದ ಪಾಣತ್ತೂರು ಕಡೆಯಿಂದ ಬಸ್ಸು ಸಂಚಾರವಿರುವುದು. ಈ ದೃಶ್ಯದಲ್ಲಿ ಆಲೆಟ್ಟಿ ತಿರುವಿನಲ್ಲಿ ಬಸ್ಸಿನ ನಡುವೆ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿರುವ ಜೀಪಿನ ಸ್ಥಿತಿ. ಇದರಿಂದಾಗಿ ತಾಸುಗಟ್ಟಲೆ ಸಂಚಾರಕ್ಕೆ ಅಡಚಣೆಯಾಯಿತು.