ಇಡ್ಯಡ್ಕ ಸ.ಹಿ.ಪ್ರಾ.ಶಾಲೆಯ ಮಂತ್ರಿಮಂಡಲ ರಚನೆಯು ಇತ್ತೀಚೆಗೆ ನಡೆಯಿತು.
ಮುಖ್ಯಮಂತ್ರಿಯಾಗಿ ತನ್ವಿ ಎಸ್., ಉಪಮುಖ್ಯಮಂತ್ರಿಯಾಗಿ ಕಾರ್ತಿಕ್ ಆಯ್ಕೆಯಾದರು.
ಗೃಹಮಂತ್ರಿಯಾಗಿ ಶ್ರವಣ್, ಉಪಗೃಹಮಂತ್ರಿಯಾಗಿ ಕುಷಾಂತ್, ವಿದ್ಯಾಮಂತ್ರಿಯಾಗಿ ಪ್ರತೀಕ್ಷಾ, ಉಪವಿದ್ಯಾಮಂತ್ರಿಯಾಗಿ ನಿಖಿಲ್, ಆರೋಗ್ಯಮಂತ್ರಿಯಾಗಿ ಶೋಭಿತ, ಉಪ ಆರೋಗ್ಯಮಂತ್ರಿಯಾಗಿ ಶ್ರಾವ್ಯ, ಸ್ವಚ್ಛತಾ ಮಂತ್ರಿಯಾಗಿ ಜನಿಕಾ, ಉಪ ಸ್ವಚ್ಛತಾ ಮಂತ್ರಿಯಾಗಿ ಭವಿತ್, ಆಹಾರ ಮಂತ್ರಿಯಾಗಿ ಅಕ್ಷತಾ, ಉಪ ಆಹಾರ ಮಂತ್ರಿಯಾಗಿ ಶಮ್ನಾ, ಸಾಂಸ್ಕೃತಿಕ ಮಂತ್ರಿಯಾಗಿ ಪ್ರೇಕ್ಷಾ, ಉಪಸಾಂಸ್ಕೃತಿಕ ಮಂತ್ರಿಯಾಗಿ ದೀಕ್ಷಿತ್, ಕೃಷಿ ಮಂತ್ರಿಯಾಗಿ ಸಿಯಾಂ, ಉಪಕೃಷಿ ಮಂತ್ರಿಯಾಗಿ ಸಾತ್ವಿಕ್, ನೀರಾವರಿ ಮಂತ್ರಿಯಾಗಿ ಸಂಪತ್, ಉಪ ನೀರಾವರಿ ಮಂತ್ರಿಯಾಗಿ ರೋಹಿತ್, ಗ್ರಂಥಾಲಯ ಮಂತ್ರಿಯಾಗಿ ಧನ್ಯಶ್ರೀ, ಉಪ ಗ್ರಂಥಾಲಯ ಮಂತ್ರಿಯಾಗಿ ಬಿಂದುಶ್ರೀ, ವಿರೋಧ ಪಕ್ಷದ ನಾಯಕರುಗಳಾಗಿ ನಿಶ್ಮಿತಾ, ಚೈತಾಲಿ, ಸಲ್ಮ, ಸಭಾಪತಿಯಾಗಿ ಪ್ರಣಮ್ಯ, ಕ್ರೀಡಾಮಂತ್ರಿಯಾಗಿ ಚರಣ್, ಉಪಕ್ರೀಡಾಮಂತ್ರಿಯಾಗಿ ಆದಿಲ್ ಆಯ್ಕೆಯಾದರು.