ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಓಡಬಾಯಿ ಮಲ್ಲೇಶ್ ಬೆಟ್ಟಂಪಾಡಿ ಮಾಲಕತ್ವದ ಶ್ರೀ ಮಲ್ಲೇಶ್ ಟೈಯರ್ ವರ್ಕ್ಸ್ ನ ಹಿಂಬದಿಯ ಗೋಡೆ ಕುಸಿದು ಒಳಗೆ ನೀರು ನುಗ್ಗಿದ ಘಟನೆ ಸಂಭವಿಸಿದೆ.
ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳು ಮತ್ತು ನಾಗರಾಜ್ ಮೇಸ್ತ್ರಿ ತಂಡ ಮಣ್ಣು ಮತ್ತು ನೀರು ಹೊರಗೆ ಹಾಕಲು ಸಹಕರಿಸಿದರು.