Breaking News

ಧನಂಜಯ ಗೌಡ ಅಡ್ಕಬಳೆಯವರಿಗೆ ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಧೀರ್ಘ42   ವರ್ಷಗಳ ಕಾಲ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕರ್ತವ್ಯವನ್ನು ನಿರ್ವಹಿಸಿ ಜೂನ್ 3೦ ರಂದು ಸೇವೆಯಿಂದ ವಯೋನಿವೃತ್ತರಾದರು.

1980 ರಲ್ಲಿ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿಲೀನವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅರಂತೋಡು ಶಾಖೆಯ ಮಾರಾಟ ವಿಭಾಗಕ್ಕೆ ದಿನಗೂಲಿ ನೌಕರನಾಗಿ ಸೇರಿದರು. ಮುಂದೆ 6 ವರ್ಷಗಳ ಕಾಲ ದಿನಗೂಲಿ ನೌಕರನಾಗಿ ಕರ್ತವ್ಯ ನಿರ್ವಹಿಸಿದರು. 1983 ರಲ್ಲಿ ಸಂಘವು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸ್ವತಂತ್ರಗೊಂಡಿತು. 1986 ರಲ್ಲಿ ಮಾರಾಟಗಾರನಾಗಿ ಖಾಯಮಾತಿಗೊಂಡರು. ಬಳಿಕ ನಿರಂತರವಾಗಿ ಪಡಿತರ ವಿಭಾಗ ಮತ್ತು ಮಾರಾಟ ವಿಭಾಗದಲ್ಲಿ ಸತತ 36 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.