Breaking News

ಲಂಚ ಭ್ರಷ್ಟಾಚಾರ ಮುಕ್ತವಾಗಿ ಮರ್ಕಂಜದ ಸಮಗ್ರ ಅಭಿವೃದ್ಧಿಗೆ ಪೂರ್ವಭಾವಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜು.7ರಂದು ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಸಭೆ

ಲಂಚ ಭ್ರಷ್ಟಾಚಾರ ಮುಕ್ತವಾಗಿ ಮರ್ಕಂಜದ ಸಮಗ್ರ ಅಭಿವೃದ್ಧಿ ಯ ಬಗ್ಗೆ‌ ಪೂರ್ವಭಾವಿ ಸಭೆ‌ ಇಂದು ಪಂಚಾಯತ್ ವಠಾರದ ಲ್ಲಿ ಪಂಚಾಯತ್ ಅಧ್ಯಕ್ಷೆ ಪವಿತ್ರ ಗುಂಡಿಯವರ ಅಧ್ಯಕ್ಷತೆ ಯಲ್ಲಿ‌ ನಡೆಯಿತು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಗೋವಿಂದ ಅಳವುಪಾರೆ ಸ್ವಾಗತಿಸಿದರು. ಜನಜಾಗೃತಿಯ ತಾಲೂಕು ಸಮಿತಿ ಸದಸ್ಯ ಹಾಗೂ ಸಂಚಾಲನ‌ ಸಮಿತಿ ಸಂಚಾಲಕ ಜಹನ್ಮೋಹನ ರೈ ರೆಂಜಾಳ ವಂದಿಸಿದರು.
ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಶ್ರೀಮತಿ ರಮತ, ಮಿತ್ತಡ್ಕ ಸುದ್ದಿ ಪ್ರತಿನಿಧಿ ದಾಮೋದರ ಪಾಟಾಳಿ,
ಗ್ರಂಥಾಲಯ ಮೇಲ್ವಿಚಾರಕಿ ತೇಜಾವತಿ, ಗ್ರಾ.ಪಂ. ಬಿ.ಕೆ.ಡಬ್ಲ್ಯು ಷಣ್ಮುಖ ಎಸ್., ಉಪಸ್ಥಿತರಿದ್ದರು.

ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಯ ಬಗ್ಗೆ‌ ಚರ್ಚಿಸಲಾಯಿತು. ಅಲ್ಲದೇ ಲಂಚ ಭ್ರಷ್ಟಾಚಾರ ಮುಕ್ತವಾಗಿ ಗ್ರಾಮದ ಸಮಗ್ರ ಅಭಿವೃದ್ಧಿಯ ಬಗ್ಗೆ ಹಾಗೂ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಬಗ್ಗೆ ಮರ್ಕಂಜ ಗ್ರಾಮದ ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನು ಜು.7ರಂದು ಕರೆಯುವುದೆಂದು‌ ನಿರ್ಣಯಿಸಲಾಯಿತು.
ಸುದ್ದಿ ಬಿಡುಗಡೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್‌ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುದ್ದಿ ಬಿಡುಗಡೆಯ ಕೃಷ್ಣ ಬೆಟ್ಡ, ದಯಾನಂದ ಕೊರತ್ತೋಡಿ, ನವೀನ್ ಮಾಚಾದೋ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.