ಚೆಂಬು ಗ್ರಾಮದ ಗಿರಿದರ ಪೂಜಾರಿಗದ್ದೆ ಮನೆ ಹಿಂದೆ ಗುಡ್ಡೆ ಜರಿದು ಮನೆಗೆ ಹಾನಿಯಾಗಿತ್ತು.
ಇದರ ಪರಿಶೀಲನೆ ಮಾಡಲು ಮಡಿಕೇರಿಯ ಜಿಲ್ಲಾ ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಭಾವರಸಿಂಗ್ ಮೀನಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿ ಶೇಖರ್ ಇನ್ನಿತರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪಂಚಾಯತ್ ನಲ್ಲಿ ಸಭೆ ನಡೆಸಿ ಜಾಗ್ರತ ನಿರ್ವಹಣಾ ತಂಡ ರಚಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಸೆ ಶ್ರೀಮತಿ ಕುಸುಮ, ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ತೀರ್ಥರಮ ಪೂಜಾರಿಗದ್ದೆ ಅದಂ ಸಂತ್ಯಾರ್, ವಸಂತ ಊರುಬೈಲ್, ರಮೇಶ್ ಹುಲ್ಲುಬೆಂಕಿ ಉಪಸ್ಥಿತರಿದ್ದರು.