ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಶುಕೂರ್,ಪ್ರಧಾನ ಕಾರ್ಯದರ್ಶಿ ಯಾಗಿ ಬಿ ಎಂ ಹನೀಪ್ ಪುನರಾಯ್ಕೆ
ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಕಳೆದ 52 ವರ್ಷಗಳಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.
ನೂತನ ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯೆಯ ಜು.21 ರಂದು ಅನ್ಸಾರ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಶುಕೂರ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎಂ ಹನೀಫ್ ಪುನಾರಯ್ಕೆ ಯಾದರು.
ಉಪಾಧ್ಯಕ್ಷರಾಗಿ ಟಿ ಎಂ ಖಾಲಿದ್ ಬೀಜಕೊಚ್ಚಿ, ಎನ್ ಎ ಜುನೈದ್ ಕೋಶಾಧಿಕಾರಿ ಎಸ್ ಪಿ ಅಬೂಭಕ್ಕರ್, ಕಾರ್ಯದರ್ಶಿಗಳಾಗಿ ಸಂಶುದ್ದೀನ್ ಕೆ ಬಿ,ಬಶೀರ್ ಸಪ್ನಾ,
ನಿರ್ದೇಶಕರು ಗಳಾಗಿ ಆದಂ ಹಾಜಿ ಕಮ್ಮಾಡಿ,ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ಅಬ್ದುಲ್ ಲತೀಫ್ ಎಂ ಕೆ,ಅಬ್ದುಲ್ ಖಾದರ್ ಹಾಜಿ ಪಾರೆ,ಅಬ್ದುಲ್ ಲತೀಫ್ ಹರ್ಲಡ್ಕ,ಕೆ ಬಿ ಇಬ್ರಾಹಿಂ, ಹಾಜಿ ಅಬ್ದುಲ್ ಗಫಾರ್,ಯಾಕುಬ್ ಎಸ್ ಟಿ,ಹಾಜಿ ಅಬ್ದುಲ್ ಹಮೀದ್ ಜನತಾ, ಶಾಫಿ ಕುತ್ತಮೊಟ್ಟೆ, ಸಿದ್ದೀಕ್ ಕಟ್ಟೆಕ್ಕಾರ್, ಹಮೀದ್ ಚೊಯ್ಸ್,ಎಂ ಟಿ ಖಾದರ್, ಶಹೀದ್ ಪಾರೆ,ಅಬ್ದುಲ್ ರಜಾಕ್,ಕಬೀರ್ ಕಚ್ಚು, ಸಿದ್ದೀಕ್ ಬಿ ಎ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಗಾಂಧಿನಗರ ಜುಮ್ಮಾ ಮಸೀದಿ ಮುದರಿಸ್ ಸರ್ಪುದ್ದೀನ್ ಸಹದಿ,ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ, ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಹಾಜಿ ಕೆ ಬಿ ಮಹಮ್ಮದ್, ಹಾಜಿ ಐ ಇಸ್ಮಾಯಿಲ್, ಮುಜೀಬ್ ರವರನ್ನು ಆಯ್ಕೆ ಮಾಡಲಾಯಿತು.