Breaking News

ಬೀರಮಂಗಲ ವಾರ್ಡ್ ನಲ್ಲಿ ಸುದ್ದಿ ಸ್ವಾತಂತ್ರ್ಯ ರಥಕ್ಕೆ ಸ್ವಾಗತ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮುಂಬರುವ ಆ.15ರಂದು ಪ್ರತೀ ಮನೆ ಮನೆಗಳಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವನ್ನು ಹಬ್ಬವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸುದ್ದಿ ಸ್ವಾತಂತ್ರ್ಯ ರಥವು ಇಂದು ಬೀರಮಂಗಲ ವಾರ್ಡ್ ಗೆ ಆಗಮಿಸಿದಾಗ ಗ್ರಾಮಸ್ಥರು ಸ್ವಾಗತಿಸಿದರು.

 

ಸುದ್ದಿ ಪತ್ರಿಕೆಯ ಜಾಹೀರಾತು ವಿಭಾಗದ ರಮೇಶ್ ನೀರಬಿದಿರೆ ಮಾತನಾಡಿ ಗ್ರಾಮದ ಪ್ರತೀ ಮನೆ ಮನೆಗಳಲ್ಲಿ ಆ.15ರಂದು ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್ ಉಬರಡ್ಕ , ಮೂರ್ತಿ ಬೆಟ್ಟಂಪಾಡಿ , ಉದಯ ರೈ ಮೇನಾಲ , ವ್ಯಾಲೆಂಟೈನ್ , ಕೇಶವ ಬೀರಮಂಗಲ , ಸುಬ್ರಹ್ಮಣ್ಯ ಹಾಗೂ ಸುದ್ದಿ ವರದಿಗಾರ ಶರೀಪ್ ಜಟ್ಟಿ ಪ ಳ್ಳ , ಹಸೈನಾರ್ ಜಯನಗರ , ಸುದ್ದಿ ಚಾನೆಲ್ ನ ಜಾಹೀರಾತು ವಿಭಾಗದ ಪೂಜಾ ಶ್ರೀ ವಿತೇಶ್ ಕೋಡಿ ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.