Breaking News

ಕಳಂಜ : ಗುಂಪು‌ ಹಲ್ಲೆಯಿಂದ ಮೃತಪಟ್ಟ ಮಸೂದ್ ಮನೆಗೆ ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಭೇಟಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬೆಳ್ಳಾರೆಯ ಕಳಂಜ ಎಂಬಲ್ಲಿ ಗುಂಪು ಹಲ್ಲೆಯಿಂದ ಮೃತಪಟ್ಟ ಅಮಾಯಕ ಮಸೂದ್ ಎಂಬ ಯುವಕನ ಮನೆಗೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರು ಭೇಟಿಕೊಟ್ಟು ನೊಂದ ಮನೆಯವರ ಜೊತೆ ಸಾಂತ್ವನದ ನುಡಿಗಳನ್ನು ನುಡಿದು ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದರು.

ಮೃತನ ಮನೆಗೆ ಭೇಟಿಕೊಟ್ಟ ಹೇಮಾನಾಥ ಶೆಟ್ಟಿಯವರು ಈ ಘಟನೆಯನ್ನು ಖಂಡಿಸುತ್ತಾ ಸಮಾಜದಲ್ಲಿ ಈ ತರಹದ ಘಟನೆಗಳು ಇನ್ನು ಮುಂದಕ್ಕೆ ನಡೆಯಬಾರದು ತನ್ನ ಯವ್ವನವನ್ನು ಸುಖವಾಗಿ ಕಟ್ಟಿಕೊಳ್ಳುವ ಯುವಕರನ್ನು ಮತೀಯವಾಗಿ ಹತ್ಯೆ ಮಾಡಲಾಗತ್ತಿದೆ ಇದರ ಹಿಂದಿರುವ ಮತೀಯ ಶಕ್ತಿಗಳಿಗೆ ಕಠಿಣವಾದ ಶಿಕ್ಷೆಯನ್ನು ನೀಡಬೇಕಾಗಿದೆ. ಜಿಲ್ಲಾಡಳಿತ ಹಾಗೂ ಆಡಳಿತ ಸರ್ಕಾರ ಹಾಗೂ ಗ್ರಹ ಸಚಿವರು ಇಂಥಹ ಅಮಾನವೀಯ ಕ್ರತ್ಯಗಳನ್ನು ಮಟ್ಟಹಾಕಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಹಾಗೂ ಈ ಮೃತ ಕುಟುಂಬದ ಜೊತೆ ನಾನು ಸದಾ ಇದ್ದೇನೆ ಎಂದು ಹೇಳಿ ಅಲ್ಲಿ ನೆರೆದ ಯುವಕರ ಜೊತೆ ಧೈರ್ಯ ತುಂಬುತ್ತಾ ಮಸೂದ್ ಕುಟುಂಬಕ್ಕೆ ಸುಮಾರು 25 ಲಕ್ಷ ಪರಿಹಾರ ಮೊತ್ತವನ್ನು ನೀಡಬೇಕಾಗಿ ಸರ್ಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಸಚಿನ್ ರಾಜ್ ಶೆಟ್ಟಿ”‘ ರಾಜ್ಯ NSUI ಉಪಾಧ್ಯಕ್ಷರಾದ ಫಾರೂಕ್ ಬಾಯಬೆ”” ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹನೀಫ್ ಪುಂಚತ್ತಾರ್”” ಮಾಜಿ ನಗರಸಭಾ ಸದಸ್ಯರಾದ ಅನ್ವರ್ ಖಾಸಿಂ ಸಾಲ್ಮರ “”ಕಬಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ದಾಮೋದರ್ ಮುರ”” ಕಾಂಗ್ರೆಸ್ ಮುಖಂಡರಾದ ಗಂಗಾದರ ಶೆಟ್ಟಿ ಎಲಿಕ ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಶಾನ್ವಾಜ್ಹ್ ಬಪ್ಪಳಿಗೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.