ಇತ್ತೀಚೆಗೆ ನಿಧನರಾದ ನಾಲ್ಕೂರು ಗ್ರಾಮದ ಎಲೆತಡ್ಕ ಚಿನ್ನಪ್ಪ ಗೌಡರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ಹಾಗೂ ಶ್ರದ್ಧಾಂಜಲಿ ಸಭೆ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಜು. 22 ರಂದು ನಡೆಯಿತು.
ನುಡಿ ನಮನವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ತುಕಾರಾಮ ಎನೆಕಲ್ಲು ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಮಕ್ಕಳು, ಬಂಧುಗಳು ಉಪಸ್ಥಿತರಿದ್ದರು.
ವರದಿ : ಡಿ.ಎಚ್