Breaking News

ಸುಳ್ಯ: ಕೆ.ವಿ.ಜಿ.ಐ.ಪಿ.ಎಸ್‌. ಸಿಬಿಎಸ್ಇ 10ನೇ ತರಗತಿಯಲ್ಲಿ ಶೇ. 100 ಫಲಿತಾಂಶ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲಿನ 2022 ನೇ ಸಾಲಿನಲ್ಲಿ ಒಟ್ಟು 49 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ‌. 100 ಫಲಿತಾಂಶ ದಾಖಲಾಗಿದೆ.
32 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಎರಡು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ್ ಶೇಖರ್ 97.5%, ಮೋಕ್ಷಿತ 95.5% ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಾಗಿದ್ದಾರೆ. ಕೇರ್ಪಳ ಶೇಖರ್ ಮತ್ತು ಪದ್ಮಿನಿ ದಂಪತಿಯ ಪುತ್ರ ಪ್ರಥಮ್ ಶೇಖರ್ 97.5%, ಕೇರ್ಪಳ ಧರ್ಮಪಾಲ ಮತ್ತು ಲತಾ ದಂಪತಿಯ ಪುತ್ರಿ ಮೋಕ್ಷಿತಾ 95.5%, 95.5%, ಕರಿಕೆ ಶರಣ್ ಕುಮಾರ್ ಮತ್ತು ನೀರಜ ದಂಪತಿಯ ಪುತ್ರಿ ತನುಷಾ ಬಿ.ಎಸ್ 94.8%, ಕೇರ್ಪಳ ಸುರೇಶ್ ಮತ್ತು ದಾಕ್ಷಾಯಿಣಿ ದಂಪತಿಯ ಪುತ್ರಿ ಬೃಂದಾ ಸುರೇಶ್ 93.5%, ಸುಳ್ಯ ರಾಘವೇಂದ್ರ ಮತ್ತು ಜ್ಯೋತಿ ದಂಪತಿಯ ಪುತ್ರ ವಿಜಿತ್ ಆರ್. ವೈಳಾಯ 92.7%, ಬೀರಮಂಗಲ ಜಯ ಮತ್ತು ಲೀನ ದಂಪತಿಯ ಪುತ್ರಿ ಲೇಖನ 91.7%, ಬಂದಡ್ಕ ಶಿವಪ್ರಸಾದ್ ಮತ್ತು ವಿದ್ಯಾ ದಂಪತಿಯ ಪುತ್ರಿ ಸಿಂಚನ 91.7%, ಆಲೆಟ್ಟಿ ರಾಧಾಕೃಷ್ಣ ಮತ್ತು ಲೀಲಾವತಿ ದಂಪತಿಯ ಪುತ್ರಿ ಅದ್ವಿಕಾ 91.5%, ಕೇರ್ಪಳ ಬಾಲಕೃಷ್ಣ ಮತ್ತು ಸೌಮ್ಯ ದಂಪತಿಯ ಪುತ್ರಿ ಶಿಶಿರ್ ಬಿ. ಸೋಮಯಾಗಿ 90.5%, ಶ್ರೀರಾಮ ಪೇಟೆ ನಾಗೇಶ್ ಮತ್ತು ಸವಿತಾ ದಂಪತಿಯ ಪುತ್ರಿ ವರ್ಷಿಣಿ 90.5%, ಸೋಣಂಗೇರಿ ದಿನೇಶ್ ಮತ್ತು ಪ್ರತಿಮಾ ದಂಪತಿಯ ಪುತ್ರಿ ಸುದೀಪ್ತಾ 89.2%, ಅರಂತೋಡು ಕುಸುಮಾಧರ ಮತ್ತು ಭವಿತಾ ದಂಪತಿಯ ಪುತ್ರಿ ವಂಚಿತಾ 89%, ಮರ್ಕಂಜ ಸುಬ್ರಹ್ಮಣ್ಯ ಮತ್ತು ಪವಿತ್ರ ದಂಪತಿಯ ಪುತ್ರ ಸುಮಂತ್ 87.3%, ಕಾಸರಗೋಡು ಬಾಲಕೃಷ್ಣ ಭಟ್ ಮತ್ತು ಶೋಭ ದಂಪತಿಯ ಪುತ್ರಿ ಶ್ರಾವ್ಯ ಕೆ 86.3%, ಮೇನಾಲ ಡಾ. ದಿನೇಶ್ ರಾವ್ ಮತ್ತು ವಿದ್ಯಾರಾವ್ ದಂಪತಿಯ ಪುತ್ರ ವಿಶೇಷ್ ಟಿ. ರಾವ್ 86%, ಉಬರಡ್ಕ ರಮೇಶ್ ಶರ್ಮ ಮತ್ತು ಭವ್ಯ ಕಾವೇರಿ ದಂಪತಿಯ ಪುತ್ರಿ ಆನಂದವಳ್ಳಿ 84.5%, ಅಳಿಕೆಮಜಲು ಲಾವಪ್ಪ ಮತ್ತು ದಿವ್ಯ ದಂಪತಿಯ ಪುತ್ರಿ ಮಾನ್ಯ 84%, ಅಜ್ಜಾವರ ಸುದೀಂದ್ರ ಮತ್ತು ಸುಕನ್ಯಾ ದಂಪತಿಯ ಪುತ್ರಿ ಶ್ರದ್ಧಾ 82.8%, ಸುಳ್ಯ ಹೇಮಪ್ರಕಾಶ್ ಮತ್ತು ವಂದನಾ ದಂಪತಿಯ ಪುತ್ರಿ ಸಂಜನಾ ರಾವ್ 82.7%, ವಿರಾಜಪೇಟೆ ದಿನೇಶ್ ಮತ್ತು ಅಶ್ವಿನಿ ದಂಪತಿಯ ಪುತ್ರ ಬಿಪಾಶ್ 82.3%, ಹೊನ್ನಾವರ ಕಾಂತುರಾಜ್ ಮತ್ತು ಮೀನಾಕ್ಷಿ ದಂಪತಿಯ ಪುತ್ರ ಪ್ರೀತಮ್ 82%, ಕರಿಕೆ ಪ್ರಕಾಶ್ ಮತ್ತು ಜಯಶೀಲ ದಂಪತಿಯ ಪುತ್ರಿ ಪ್ರಜ್ಞಾ 81.8%, ಕರಿಕೆ ರಾಘವ ಸರಳಾಯ ಮತ್ತು ಶಾಂತಾ ದಂಪತಿಯ ಪುತ್ರಿ ಶ್ರೇಯಾ 81.3%, ಕರಿಕೆ ಸನ್ನಿ ಜೋಸೆಫ್ ಮತ್ತು ಜೆಸ್ಸಿ ದಂಪತಿಯ ಪುತ್ರಿ ಅರುಣ್ ಸನ್ನಿ 80.8%, ಬೋರುಗುಡ್ಡೆ ಅಬ್ದುಲ್ಲ ಹಾಜಿ ಮತ್ತು ಕೈರುನ್ನಿಸ ದಂಪತಿಯ ಪುತ್ರ ಅಹಮ್ಮದ್ ಅಲ್ ಖಲೀಲ್ 79%, ಅಂಬಟೆಡ್ಕ ಸಿಜು ಮತ್ತು ಧನ್ಯಮೋಳು ದಂಪತಿಯ ಪುತ್ರ ಆದಿತ್ಯನ್ ಎಸ್. ನಾಯರ್ 78.2%, ಹಳೆಗೇಟು ಚಂಗಳ ಅಬೂಬಕ್ಕರ್ ಮತ್ತು ಮಬಿಯಾಗ್ ದಂಪತಿಯ ಪುತ್ರಿ 78.2%, ಆಲೆಟ್ಟಿ ಮೋಹನ್ ಮತ್ತು ಚೇತನಾ ದಂಪತಿಯ ಪುತ್ರಿ ದೃತಿಕಾ 77.2%, ಅಜ್ಜಾವರ ರವೀಂದ್ರ ಮತ್ತು ಪೂರ್ಣಿಮಾ ದಂಪತಿಯ ಪುತ್ರ ಹರ್ಷಿತ್ 77.2%, ನಾರ್ಕೋಡು ಗಂಗಾಧರ ಮತ್ತು ಭವಾನಿ ದಂಪತಿಯ ಪುತ್ರಿ ಶರಧಿ 76.2%, ಕೇರ್ಪಳ ರಹೀಮ್ ಮತ್ತು ಹಾಜಿರಾ ದಂಪತಿಯ ಪುತ್ರಿ ಅಯಿಷತ್ ರಫಾ 75.8% ಮತ್ತು ಪಂಜಿಕಲ್ಲು ಶಶಿಕುಮಾರ್ ರೈ ಮತ್ತು ಸುಮ ದಂಪತಿಯ ಪುತ್ರ ಅಕ್ಷಯ್ ಎಸ್.ರೈ 75% ಅಂಕಗಳನ್ನು ಪಡೆದುಕೊಂಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ, ನಿರ್ದೇಶಕಿ ಡಾ. ಜ್ಯೋತಿ ಆರ್.ಪ್ರಸಾದ್, ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಉರುಬೈಲು, ಪ್ರಾಂಶುಪಾಲರಾದ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಆಡಳಿತ ಮಂಡಳಿ
ಸಮಿತಿ ಸದಸ್ಯರುಗಳು,ಶಿಕ್ಷಕ -ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಶುಭಹಾರೈಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.