ಕಲ್ಮಕಾರು ಉ.ಹಿ.ಪ್ರಾ. ಶಾಲೆಯ ಮಂತ್ರಿಮಂಡಲ ರಚನೆಯಾಗಿದ್ದು ಮುಖ್ಯಮಂತ್ರಿಯಾಗಿ ಶಾಶ್ವತ್ ಕೆ.ಎಲ್, ಉಪ ಮುಖ್ಯಮಂತ್ರಿಯಾಗಿ ಕೇತನ್ ಬಿ ಎಸ್ ಆಯ್ಕೆಗೊಂಡಿದ್ದಾರೆ.
ವಿದ್ಯಾಮಂತ್ರಿಯಾಗಿ ರಚನಾ, ಹರ್ಷಿತಾ ಕೆ, ಗೃಹಮಂತ್ರಿಗಳಾಗಿ ಶ್ರೀಜಿತ್ ಬಿ.ಡಿ, ಲೇಖನ್ ಸಿ, ಆರೋಗ್ಯ ಮಂತ್ರಿಗಳಾಗಿ ಸತೀಶ್ ಎಂ. ಪಿ, ಸ್ಕಂದ ಎಂ ಯು, ನೀರಾವರಿ ಮಂತ್ರಿಗಳಾಗಿ ರಾಕೇಶ್, ಚಂಪಕ್, ಕ್ರೀಡಾ ಮಂತ್ರಿಗಳಾಗಿ ಶ್ರೀಲಕ್ಷ್ಮಿ, ಅಮೂಲ್ಯ, ಗ್ರಂಥಾಲಯ ಮಂತ್ರಿಯಾಗಿ ಹಸ್ತ, ಅನ್ವಿತಾ, ಪೂಮಶ್ರೀ, ಆಹಾರ ಮಂತ್ರಿಗಳಾಗಿ ಪಲ್ಲವಿ, ಅಭಿನಯ್, ಸಾಂಸ್ಕೃತಿಕ ಮಂತ್ರಿಯಾಗಿ ಪ್ರತೀಕ್ಷಾ, ವರ್ಷಾ, ಸ್ವಚ್ಛತಾ ಮಂತ್ರಿಗಳಾಗಿ ಜನನಿಶ್ರೀ, ಕುಮುದಾಕ್ಷಿ, ಗಾನಶ್ರೀ ಶಿಸ್ತುಪಾಲನಾ ಮಂತ್ರಿಗಳಾಗಿ ಆಶಾ, ವೀಕ್ಷಿತ್ ಸಭಾಪತಿಗಳಾಗಿ ಇಂಚರಾ, ವಿರೋಧ ಪಕ್ಷದ ನಾಯಕರಾಗಿ ದೀವಿಶ್ ಸದಸ್ಯರಾಗಿ ಕೀರ್ತಿ, ಸಿಂಚನಾ, ಕೃತಿಕ್ ನೇಮಕಗೊಂಡರು. ಮುಖ್ಯ ಶಿಕ್ಷಕಿ ಮಾಲಿನಿ, ಶಿಕ್ಷಕರಾದ ಅರವಿಂದ, ಪಾರ್ವತಿ, ಪುನೀತ ಕುಮಾರಿ, ಸುಕನ್ಯಾ ಸಹಕರಿಸಿದರು.