Breaking News

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ ಸಿ.ಬಿ.ಎಸ್.ಇ.ನಲ್ಲಿ ಶೇ. 96.7 ಫಲಿತಾಂಶ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 62 ವಿದ್ಯಾರ್ಥಿಗಳಲ್ಲಿ 60 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 96.7 ಫಲಿತಾಂಶ ದಾಖಲಾಗಿದೆ. 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 28 ಮಂದಿ ಪ್ರಥಮ ದರ್ಜೆ ಮತ್ತು 5 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
33 ವಿದ್ಯಾರ್ಥಿಗಳು ಶೇ. 76 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಸುಧಾಕರ ರೈ ಬಾಳಿಲ ಮತ್ತು ರಂಜಿತಾ ಎಸ್.ರೈ ದಂಪತಿಯ ಪುತ್ರಿ ವರ್ಷ ಎಸ್.ರೈ 97.40% ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾದರೆ, ಕರಿಕ್ಕಳ ಕುಸುಮಾಧರ ಮತ್ತು ಮೈನಾ ದಂಪತಿಯ ಪುತ್ರಿ ವರ್ಷ ಕೆ.ಕೆ. 96.20% ಅಂಕ ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. ಉಳಿದಂತೆ ಎಡಮಂಗಲ ಉಮೇಶ್ ರೈ ಮತ್ತು ಸುನಿತಾ ದಂಪತಿಯ ಪುತ್ರ ನಿಶ್ಚಯ್ ರೈ 95.40%, ಪ್ರಮೋದ್ ಶೆಟ್ಟಿ ಶ್ವೇತಾ ದಂಪತಿಯ ಪುತ್ರ ಪ್ರತ್ಯೂಷ್ ಪ್ರಮೋದ್ 94.80%, ಬೆಳ್ಳಾರೆ ಜಗನ್ನಾಥ ಆಳ್ವ ಮತ್ತು ಮಂಜುಳಾ ಜೆ. ಆಳ್ವ ದಂಪತಿಯ ಪುತ್ರಿ ಅದಿಥಿ ಜೆ‌. ಆಳ್ವ 92.60%, ಅರಿಯಡ್ಕ ಜೀವನ್ ರೈ ಮತ್ತು ಸುಮಿತಾ ರೈ ದಂಪತಿಯ ಪುತ್ರಿ ವೆನ್ಯಾ ರೈ ಜೆ 92.20%, ಸುಳ್ಯ ರಾಮಚಂದ್ರ ಪ್ರಭು ಮತ್ತು ರೀನಾ ಪ್ರಭು ದಂಪತಿಯ ಪುತ್ರ ಅನಂತಕೃಷ್ಣ 92%, ಸೋಣಂಗೇರಿ ಶಿವಪ್ರಸಾದ್ ಮತ್ತು ಸುಜಾತಾ ದಂಪತಿಯ ಪುತ್ರಿ ಹರ್ಷಿನಿ ಕೆ.ಎಸ್. 92%, ಕೆಯ್ಯೂರು ವಿಷ್ಣು ಭಟ್ ಮತ್ತು ಸುಮಲತಾ ದಂಪತಿಯ ಪುತ್ರಿ ಸೃಷ್ಟಿ 92%, ಬೆಳ್ಳಾರೆ ನಾಗರಾಜ್ ಕೆ.ಪಿ. ಮತ್ತು ಶಕುಂತಲಾ ನಾಗರಾಜ್ ದಂಪತಿಯ ಪುತ್ರಿ ವೀಕ್ಷಾ ನಾಗರಾಜ್ 9.40%, ಕಬಕ ರವಿನಾರಾಯಣ ಮತ್ತು ಅಶ್ವಿನಿ ದಂಪತಿಯ ಪುತ್ರ ಅಕ್ಷಯ್ ಚಂದ್ರ 91.20%, ಸುಬ್ರಹ್ಮಣ್ಯ ಸುದರ್ಶನ ಜೋಯಿಷ ಮತ್ತು ಶ್ರೀಕೃಪಾ ದಂಪತಿಯ ಪುತ್ರಿ ಅಪೇಕ್ಷಾ ಜಾಯಿಸ್ 90.80%, ಕೊಂಬಾರು ಯಶೋಧರ ಮತ್ತು ವಾರಿಜಾಕ್ಷಿ ದಂಪತಿಯ ಪುತ್ರಿ ಮೋಕ್ಷಾ ಡಿ 90.40%, ಅಜಪಿಲ ಕೃಷ್ಣಪ್ರಸಾದ್ ಮತ್ತು ಕವಿತಾ ಪ್ರಸಾದ್ ದಂಪತಿಯ ಪುತ್ರ ಕೃತಿನ್ ಪಿ 90.20%, ಮೈಸೂರಿನ ಕುಮಾರ್ ಮತ್ತು ಮನುಜ ದಂಪತಿಯ ಪುತ್ರ ಪ್ರತೀಕ್ ಕೆ 89.40%, ಕಾಣಿಯೂರು ನಿರಂಜನ್ ಮತ್ತು ಸ್ವರ್ಣಲತಾ ದಂಪತಿಯ ಪುತ್ರಿ ನಿಧಿ ಎನ್. ಆಚಾರ್ಯ 89.20%, ಬೆಳ್ಳಾರೆ ರಾಮಕೃಷ್ಣ ಭಟ್ ಮತ್ತು ಸ್ವಾತಿ ದಂಪತಿಯ ಪುತ್ರಿ ಸ್ಮೃತಿ ಭಟ್ ಕೆ 87.20%, ಬೆಂಗಳೂರಿನ ವೆಂಕಟೇಶ್ ಮತ್ತು ಸುಧಾ ದಂಪತಿಯ ಪುತ್ರ ಭರತ್ ವಿ 86.20%, ಬೆಳ್ಳಾರೆ ದೀಪಕ್ ಶೆಣೈ ಜ್ಯೋತಿ ಶೆಣೈ ದಂಪತಿಯ ಪುತ್ರ ಅನಿರುಧ್ ಶೆಣೈ 86.20%, ಬೆಂಗಳೂರಿನ ಲಕ್ಷ್ಮೀಶ ಮತ್ತು ರೂಪ ದಂಪತಿಯ ಪುತ್ರ ಯಶವಂತ್ ಗೌಡ 85.60%, ಕೊಳ್ತಿಗೆ ದಾಮೋದರ ಗೌಡ ಮತ್ತು ಹರಿಣಾಕ್ಷಿ ದಂಪತಿಯ ಪುತ್ರಿ ಪೂಜಾ 85.20%, ಸಿ.ಆರ್. ಪಟ್ಟಣ ಸತೀಶ್ ದಿವ್ಯಾ ದಂಪತಿಯ ಪುತ್ರ ಓಜಸ್ ಗೌಡ 84.80%, ಕಲ್ಮಡ್ಕ ಶಿವಕುಮಾರ್ ಮತ್ತು ಆಶಾ ಶಿವಕುಮಾರ್ ದಂಪತಿಯ ಪುತ್ರಿ ಸಾನಿಧ್ಯ 83%, ಸುಬ್ರಹ್ಮಣ್ಯ ಪ್ರಮೋದ್ ಕುಮಾರ್ ಮತ್ತು ವೀಣಾ ದಂಪತಿಯ ಪುತ್ರಿ ಅದಿತಿ 82%, ಮಂಡ್ಯ ಜಿ.ಎಸ್. ಮಂಜೇಗೌಡ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರಿ ಪುರಿಸಿ ಆದಿತ್ಯ 80.80%, ನೆಟ್ಟಾರು ಸತೀಶ್ ಮತ್ತು ವಿನಯ ದಂಪತಿಯ ಪುತ್ರಿ ಅರ್ಚನಾ 80.80%, ಗುತ್ತಬೈಲ್ ರುಡೋಲ್ಪ್ ಪಿರೇರಾ ಮತ್ತು ರೀಮಾ ಸ್ವಿತಾ ಪಿರೇರಾ ದಂಪತಿಯ ಪುತ್ರಿ ಡಾರಿಯ ರೇವ ಪೆರಿರ 80.20%,
ಪೆರುವಾಜೆ ರಾಘವೇಂದ್ರ ಶಾಸ್ತ್ರಿ ಮತ್ತು ಸೌಮ್ಯ ದಂಪತಿಯ ಪುತ್ರಿ ಪತಂಜಲಿ 78.40%, ಚಾರ್ವಾಕ ಬಾಲಕೃಷ್ಣ ಮತ್ತು ಮೋಹಿನಿ ದಂಪತಿಯ ಪುತ್ರಿ ನಿತ್ಯಶ್ರೀ 77.40%, ಯಾದಗಿರಿ ಶಿವಪುತ್ರ ಮತ್ತು ಕವಿತಾ ದಂಪತಿಯ ಪುತ್ರ ಗುರುರಾಜ್ ಬಿರಾದಾರ್ 77.80%, ನೆಲ್ಲಿಕುಂಜ ಕೃಷ್ಣ ಭಟ್ ಮತ್ತು ಸುಕನ್ಯ ದಂಪತಿಯ ಪುತ್ರಿ ಅನುರಾಗ ಶಂಕರಿ 77%, ಮುರುಳ್ಯ ಉದಯಕುಮಾರ್ ರೈ ಮತ್ತು ಗೀತಾ ರೈ ದಂಪತಿಯ ಪುತ್ರಿ ಐಕ್ಯ ರೈ 76.40% ಮತ್ತು ಹೊಸ್ಸೂರು ಕೃಷ್ಣೋಜಿ ರಾವ್ ಮತ್ತು ತುಳಸಿ ಬಾಯಿ ದಂಪತಿಯ ಪುತ್ರ ಹಿಮೇಶ್ ಕರಡೆ, 76% ಅಂಕ ಗಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.