Breaking News

ಸಿಟಿ ಎಲೆಕ್ಟ್ರಾನಿಕ್ಸ್ ನ ನೂತನ ಮಳಿಗೆ ಶೀಘ್ರದಲ್ಲೇ ಬೆಳ್ಳಾರೆಯಲ್ಲಿ ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಹೆಸರಾಂತ ಮಳಿಗೆಯಾದ ಸಿಟಿ ಎಲೆಕ್ಟ್ರಾನಿಕ್ಸ್ ಇದರ ಮೂರನೆ ಮಳಿಗೆ ಬೆಳ್ಳಾರೆ ಕೆನರಾ ಬ್ಯಾಂಕ್ ಬಳಿ ಕಾರ್ಯಾಚರಿಸುತ್ತಿರುವ ಬೆಳ್ಳಾರೆ ಕಾಂಪ್ಲೆಕ್ಸ್ ನಲ್ಲಿ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ.ಇಲ್ಲಿ ಪ್ರಖ್ಯಾತ ಕಂಪೆನಿಯ ಎಲೆಕ್ಟ್ರಾನಿಕ್ಸ್ ನ ಎ ಟು ಝಡ್ ಐಟಂಗಳು ಲಭ್ಯವಿರಲಿದೆ ಹಾಗೂ ಗ್ರಾಹಕರಿಗೆ ಕೈ ಗೆಟಕುವ ಬೆಲೆಯಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕ ಇಸಾಕ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.