Breaking News

ಶ್ರೇಯಾ ಮೆರ್ಕಜೆಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಹಾಲ್ಮಾರ್ಕ್ ಗ್ರೂಪ್ಸ್ ಬೆಂಗಳೂರು ವತಿಯಿಂದ ಆಯೋಜಿಸಿದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸೀಸನ್ -02 ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಶಶಿಕುಮಾರ್ ನಾಯ್ಡು ಹಾಗೂ ಕರ್ನಾಟಕ ಚಲನಚಿತ್ರ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮಾ. ಹರೀಶ್ ರವರಿಂದ “ಶ್ರೇಯ ಎಂ. ಜಿ “ರವರಿಗೆ “ಹೆಮ್ಮೆಯ ಕನ್ನಡಿಗ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಈಕೆ ಜ್ಞಾನದೀಪ ಎಲಿಮಲೆ ಸಂಸ್ಥೆಯ 9 ನೇ ತರಗತಿಯಲ್ಲಿ ಓದುತಿದ್ದಾರೆ. ಇವರು ಗುರುಪ್ರಸಾದ್ ಮೇರ್ಕಜೆ ಹಾಗೂ ಪ್ರಮೀಳಾ ಮೇರ್ಕಜೆ ಅವರ ಪುತ್ರಿ.

 

ಶ್ರೇಯಾ ಮೇರ್ಕಜೆಗೆ ಬ್ರಾಂಡ್ ಅಂಬಾಸಿಡರ್ ಪಟ್ಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.