Breaking News

ಜು.31; ಫಾತಿಮ ಸ್ಮೈಲ್ ಸಿಟಿ ಡೆಂಟಲ್ & ಓರಲ್ ಹೆಲ್ತ್ ಸೆಂಟರ್ ಶುಭಾರಂಭ :  ಉಚಿತ ದಂತ ತಪಾಸಣಾ ಶಿಬಿರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕ್ಲಿನಿಕ್‌ಗಳನ್ನು ಹೊಂದಿರುವ ಫಾತಿಮ ಸ್ಮೈಲ್ ಗ್ರೂಪ್ಸ್ ನವರ ನೂತನ ದಂತ ಚಿಕಿತ್ಸಾಲಯ ಅತ್ಯಾಧುನಿಕ ಶೈಲಿಯ ತಂತ್ರಜ್ಞಾನ ಮತ್ತು ಉಪಕರಣಗಳೊಂದಿಗೆ ಫಾತಿಮ ಸ್ಮೈಲ್ ಸಿಟಿ ಸುಳ್ಯ ಯೂನಿಯನ್ ಬ್ಯಾಂಕ್ ಮುಂಬಾಗದ ಗ್ಲೋಬಲ್ ಟ್ರೇಡ್ ಸೆಂಟರ್ ನಲ್ಲಿ ಜು.31ರಂದು ಶುಭಾರಂಭಗೊಳ್ಳಲಿದೆ.
ಹಲ್ಲು ಕೀಳುವುದು, ಹಲ್ಲು ತುಂಬಿಸುವುದು, ವಕ್ರದಂತ ಚಿಕಿತ್ಸೆ, ಬೇರುನಾಳ ಚಿಕಿತ್ಸೆ, ಕೃತಕ ಹಲ್ಲು ಜೋಡಣೆ, ಮಕ್ಕಳ ಹಲ್ಲಿನ ಚಿಕಿತ್ಸೆ, ಒಸಡು ಶಸ್ತ್ರಚಿಕಿತ್ಸೆ ಇತ್ಯಾದಿ ಹಲ್ಲುಗಳಿಗೆ ಸಂಬಂಧಿಸಿದ ಚಿಕಿತ್ಸೆಗಳು ಮಾಡಲಾಗುವುದು.


ಉಚಿತ ದಂತ ತಪಾಸಣೆ ಶಿಬಿರ

ದಂತ ಚಿಕಿತ್ಸಾಲಯ ಶುಭಾರಂಭ ಪ್ರಯುಕ್ತ ಜು.31 ರಂದು ಉಚಿತ ದಂತ ಚಿಕಿತ್ಸೆ ಶಿಬಿರ ನಡೆಯಲಿದೆ ಎಂದು ಡಾ.ಸರ್ಪ್ರಾಝ್ ಮತ್ತು ಡಾ.ಶಾಫಿ ಬಿ ತಿಳಿಸಿದ್ದಾರೆ. ಡಾ.ಮಹಮ್ಮದ್ ಅನಸ್, ಡಾ.ಫಾತಿಮ ಜಾಸ್ಮಿನ್ ಎಸ್, ಡಾ. ಅಶಿಶ್ ಶೆಟ್ಟಿ, ಡಾ.ಅಲ್ವೀನ್ ಆಂತೋನಿ  ತೋಟತ್ತಿಲ್, ಡಾ.ಝುನೈದ, ಡಾ.ಶಿಯಾದ್ ಇಲ್ಲಿ ಸೇವೆಗೆ ಲಭ್ಯವಿರುವ ವೈದ್ಯರುಗಳು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.