Breaking News

ಹರಿಹರ ಹಾಗೂ ಐನೆಕಿದು ಒಕ್ಕೂಟದ ಜಂಟಿ ಪದಗ್ರಹಣ ಸಮಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಸುಳ್ಯ ತಾಲೂಕು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯದ ಹರಿಹರ ಹಾಗೂ ಐನೆಕಿದು ಒಕ್ಕೂಟದ ಜಂಟಿ ಪದಗ್ರಹಣ ಸಮಾರಂಭ ಕಾರ್ಯಕ್ರಮ ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ಜು. 24 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿಶೋರ್ ಕೂಜುಗೋಡು ವಹಿಸಿದ್ದರು.


ಕಾರ್ಯಕ್ರಮವನ್ನು ಡಾ.ಚಂದ್ರಶೇಖರ ಕಿರಿಭಾಗ ದೀಪ ಬೆಳಗಿಸಿ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಸುಳ್ಯ ಇದರ ಕೃಷಿ ಅಧಿಕಾರಿ ರಮೇಶ್ ಒಕ್ಕೂಟದ ಸದಸ್ಯರಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಗೀರಿಶ್ ಪೈಲಾಜೆ, ಬಾಲಸುಬ್ರಹ್ಮಣ್ಯ ಹರಿಹರ, ಹರ್ಷ ಪಾಲ್ತಾಡು, ಮೋನಪ್ಪ ಕುಜುಂಬಾರು, ಶ್ರೀ ಮತೀ ಮಿನಾಕ್ಷಿ ಕಲ್ಲೇರಿ, ಕಿರಣ್ ಮಾಣಿಬೆಟ್ಟು ಮೋಹನ್ ಕಾಯರಡ್ಕ, ಹರಿಣಿ ಕಲ್ಲೇಮಠ, ವೇದಾವತಿ ನವಗ್ರಾಮ, ಮಮತ ನವಗ್ರಾಮ, ಪ್ರೇಮ ನವಗ್ರಾಮ ಉಪಸ್ಥಿತರಿದ್ದರು. ಸಭೆಯಲ್ಲಿ ಹರಿಹರ ಹಾಗು ಐನೆಕಿದು ಒಕ್ಕೂಟದ ಎಲ್ಲಾ ಸದಸ್ಯರು ಹಾಜರಿದ್ದರು. ಗಿರೀಶ್ ಹೆರಕಜೆ ಸ್ವಾಗತಿಸಿ, ಮಮತ ಆಚಾರಿಗದ್ದೆ ಧನ್ಯವಾದಗೈದರು, ಮೇಲ್ವಿಚಾರಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

ವರದಿ: ಕುಶಾಲಪ್ಪ ಕಾಂತು ಕುಮೇರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.