Breaking News

ಏನೆಕಲ್ಲು: ಸಂಕಡ್ಕದಲ್ಲಿ ಬರೆಕುಸಿತ; ಗಮನ ಹರಿಸದ ಪಂಚಾಯತ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸ್ಥಳೀಯರಿಂದ ತೆರವು ಕಾರ್ಯ

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಏನೆಕಲ್ಲು ಗ್ರಾಮದ ಸಂಕಡ್ಕದಲ್ಲಿ ಬರೆ ಕುಸಿತವಾಗಿದ್ದು, ಈ ಕುರಿತು ಸ್ಥಳೀಯರು ಪಂಚಾಯತ್ ಗಮನಕ್ಕೆ ತಂದಿದ್ದರು. ವಿಷಯ ತಿಳಿಸಿ 20 ದಿನ ಕಳೆದರೂ ಪಂಚಾಯತ್‌ನವರು ಮಣ್ಣು ತೆರವು ಕಾರ್ಯ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಸ್ಥಳೀಯರು ಸೇರಿ ಮಣ್ಣು ತೆರವು ಕಾರ್ಯಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.