Breaking News

ಗುತ್ತಿಗಾರಿನ ಶತಾಯು ಕ್ಲಿನಿಕ್ ನಲ್ಲಿ ಸ್ವರ್ಣ ಬಿಂದು ಪ್ರಾಶನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಶತಾಯು ಆಯುರ್ವೇದ ಕ್ಲಿನಿಕ್ ಮುತ್ತಪ್ಪ ನಗರ , ಗುತ್ತಿಗಾರು ಇಲ್ಲಿ ಸ್ವರ್ಣ ಬಿಂದು ಪ್ರಾಶನ ಸದ್ಯದಲ್ಲೇ ಆರಂಭವಾಗಲಿದೆ. ಮಕ್ಕಳ ಸಮಗ್ರ ಅಭಿವೃದ್ಧಿ ಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ದಿವ್ಯ ಔಷಧ, ಪ್ರಾಚೀನ ಆಯುರ್ವೇದ ಶಾಸ್ತ್ರದಲ್ಲಿ ಋಷಿ ಮುನಿಗಳಿಂದ ವೈಜ್ಞಾನಿಕವಾಗಿ ಸಂಸ್ಕರಿಸಲ್ಪಟ್ಟ ಸ್ವರ್ಣ ಪ್ರಾಶನ ವಿಧಿಯು ಸದ್ಯವೇ ಆರಂಭವಾಗಲಿದೆ. ಸ್ವರ್ಣ ಬಿಂದು ವನ್ನು ಸಮಯ ಬೆಳಿಗ್ಗೆ 8:00 ಗಂಟೆಗೆ ನೀಡಲಿದ್ದು ಜು. 28, ಆ. 25, ಸೆ.21. ಅ.18, ನ. 14, ಡಿ. 12 ರಂದು ನಡೆಯಲಿದೆ. ಹುಟ್ಟಿದ ಮಗುವಿನಿಂದ ೧೬ ವರ್ಷದ ವರೆಗೆ ನೀಡಬಹುದಾಗಿದ್ದು ಸ್ವರ್ಣ ಭಸ್ಮ ( ಶುದ್ಧ ಚಿನ್ನದ ಭಸ್ಮ ) , ಬ್ರಾಹ್ಮ , ತುಪ್ಪ , ಬಜೆ ಹಾಗು ಇನ್ನೂ ಹಲವಾರು ಅಮೂಲ್ಯವಾದ ಗಿಡಮೂಲಿಕೆ ಗಳಿಂದ ತಯಾರಿಸಿದ ಔಷಧಿಯನ್ನು ಪುಷ್ಯ ನಕ್ಷತ್ರದ ದಿನದಿಂದ ಮಕ್ಕಳಿಗೆ ನೀಡಲಾಗುತ್ತದೆ ಎಂದು ಡಾ.ನಿಶಾಂತ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.