ಚಂದ್ರಾವತಿ ಬಂಡಿಮನೆ ನಿಧನ Posted by suddi channel Date: July 24, 2022 in: ನಿಧನ Leave a comment 285 Views ಮರ್ಕಂಜ ಗ್ರಾಮದ ಬಂಡಿಮನೆ ದಿ. ನಾಗಪ್ಪ ಗೌಡರವರ ಪತ್ನಿ ಚಂದ್ರಾವತಿ ಎಂಬವರು ಜು.22ರಂದು ನಿಧನರಾದರು. ಅವರಿಗೆ 63 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ಸುನಿಲ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.