ವೆಂಕಮ್ಮ ದೋಳ ನಿಧನ Posted by suddi channel Date: July 24, 2022 in: ನಿಧನ Leave a comment 237 Views ಮಡಪ್ಪಾಡಿ ಗ್ರಾಮದ ದಿ| ವೆಂಕಪ್ಪ ಗೌಡರವರ ಪತ್ನಿ ವೆಂಕಮ್ಮ ದೋಳರವರು ಇಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಉಮೇಶ, ರವಿಚಂದ್ರ, ಪುತ್ರಿಯರಾದ ಶ್ರೀಮತಿ ರಾಜೇಶ್ವರಿ, ಸವಿತಾ ರವರನ್ನು ಅಗಲಿದ್ದಾರೆ.