Breaking News

ಮದೆನಾಡಿ‌ನಲ್ಲಿ‌ ಅಪಘಾತ : ಸುಳ್ಯದ ಮೂವರು ಯುವಕರಿಗೆ ಗಾಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಆಲ್ಟೊ ಕಾರು ಮತ್ತು ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆ ಎಸ್ ಆರ್ ಟಿ‌ ಸಿ ಬಸ್ ಮದೆನಾಡು ಎಂಬಲ್ಲಿ ಪರಸ್ಪರ ಡಿಕ್ಕಿಯಾಗಿ ಕಾರಿನಲ್ಲಿದ್ದ ಸುಳ್ಯದ ಮೂವರು ಯುವಕರು ಗಾಯಗೊಂಡ ಘಟನೆ ವರದಿಯಾಗಿದೆ.


ಸುಳ್ಯ ಜಯನಗರ ಯುವಕರು ಮಡಿಕೇರಿ ಕಡೆಯಿಂದ ‌ಸುಳ್ಯಕ್ಕೆ‌ KL 11 v 5200 ಆಲ್ಟೊ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮದೆನಾಡು ಬಳಿ ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆ ಎಸ್ ಆರ್ ಟಿ‌‌ ಸಿ KA 19 F 3155 ಬಸ್ ಗೇ ಡಿಕ್ಕಿಯಾಗಿ ಜಯನಗರದ ಸಿನಾನ್ ,ಅತ್ತಾವುಲ್ಲಾ,ಸಿರಾಜ್ ಅವರಿ‌ಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗೆ ಸುಳ್ಯ ಅಸ್ಪತ್ರೆ ದಾಖಲಿಸಿದ್ದಾರೆ.
ಕೆ ಎಸ್ ಅರ್ ಟಿ ಬಸ್‌ನವರಿಗೆ 6000 ನೀಡಿ ಅಪಘಾತ ಕೇಸನ್ನು ‌ರಾಜಿಯಲ್ಲಿ‌ ಇತ್ಯರ್ಥಪಡಿಸಿದ್ದೇವೆ ಎಂದು ಅಪಘಾತದಲ್ಲಿ ‌ಗಾಯಗೊಂಡು‌ ಯುವಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.