Breaking News

ಜು.31 : ಸುಳ್ಯ ಕೆವಿಜಿ ಐಟಿಐ ಕಚೇರಿ ಅಧೀಕ್ಷಕ ಕರುಣಾಕರ ಮಡ್ತಿಲ ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ಕೆವಿಜಿ ಕೈಗಾರಿಕಾ ತರಬೇತಿ ಕೇಂದ್ರದ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕರುಣಾಕರ ಮಡ್ತಿಲರವರು ಜು.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
1988 ರಲ್ಲಿ ಕ್ಲರ್ಕ್ ಆಗಿ ಸೇವೆಗೆ ಸೇರಿದ ಇವರು 1997 ರಲ್ಲಿ ಕಚೇರಿ ಸುಪರಿಟೆಂಡೆಂಟ್ ಆಗಿ ಭಡ್ತಿ ಹೊಂದಿದರು.
ಸುದೀರ್ಘ 34 ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿದರು.
ಐವರ್ನಾಡು ಗ್ರಾಮದ ಮಡ್ತಿಲ ದೇವಗಂಗಾ ನಿಲಯದ ದಿ.ದೇವಯ್ಯ ಗೌಡ ಮತ್ತು ಶ್ರೀಮತಿ ಗಂಗಮ್ಮ ದಂಪತಿಗಳ ಪುತ್ರರಾದ ಕರುಣಾಕರವರ ಪತ್ನಿ ಶ್ರೀಮತಿ ಸವಿತಾರವರು ಗೃಹಿಣಿಯಾಗಿದ್ದಾರೆ.
ಪುತ್ರಿ ಜಾಹ್ನವಿ ಇಂಜಿನಿಯರಿಂಗ್ ಮಾಡಿ ಬೆಂಗಳೂರಿನ ಡಿ.ಎಕ್ಸ್ .ಸಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಪುತ್ರ ಪೃಥ್ವಿನ್ ಡಿಗ್ರಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.