ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎ.ವಿ. ತೀರ್ಥರಾಮ ನೇಮಕ Posted by suddi channel Date: July 25, 2022 in: ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ರಾಜಕೀಯ Leave a comment 1436 Views ಸುಳ್ಯದ ಬಿಜೆಪಿ ಮುಖಂಡ, ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎ.ವಿ. ತೀರ್ಥರಾಮರವರನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.