ಬಿಜೆಪಿ ಗ್ರಾಮ ಸಮಿತಿ ಬಳ್ಪ ವತಿಯಿಂದ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು Posted by suddi channel Date: July 26, 2022 in: ಪ್ರಚಲಿತ Leave a comment 292 Views ಬಳ್ಪ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಅನಾರೋಗ್ಯ ಪೀಡಿತ ಬಳ್ಪ ಗ್ರಾಮದ ಕಾಪಿನಕಾಡು ಈಶ್ವರ ಗೌಡ ಎಂಬವರಿಗೆ ಗ್ರಾಮ ಸಮಿತಿ ಸದಸ್ಯರು ಮತ್ತು ಊರ ದಾನಿಗಳಿಂದ ರೂ. 21000/- ಸಂಗ್ರಹಿಸಿ ನೆರವು ನೀಡಲಾಯಿತು. ಬಿಜೆಪಿ ಗ್ರಾಮ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರ ದಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.