ಪಾಟಿ ಮೇನಾಲ ನಿಧನ Posted by suddi channel Date: July 26, 2022 in: ನಿಧನ Leave a comment 331 Views ಅಜ್ಜಾವಾರ ಗ್ರಾಮದ ಮೇನಾಲ ಪಾಟಿಯವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ನಿಧನರಾದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. ಇವರು ಮಾಜಿ ಗ್ರಾಮಪಂಚಾಯತ್ ಸದಸ್ಯೆ ಯಶೋದಾ ಪುತ್ರಿಯನ್ನು ಅಗಲಿದ್ದಾರೆ.