ಐವರ್ನಾಡು ಗ್ರಾಮದ ಕೋಡ್ತೀಲು ಎಂಬಲ್ಲಿ ರಸ್ತೆ ಕೆಸರುಮಯವಾಗಿದ್ದು ಸ್ಥಳೀಯರು ದುರಸ್ಥಿಪಡಿಸಿದರು.
ರಸ್ತೆ ತೀರ ಹದಗೆಟ್ಟಿದ್ದು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ನಡೆದು ಹೋಗಲು ಕಷ್ಟಕರವಾಗಿತ್ತು.
ಇದನ್ನು ಗ್ರಾಮ ಪಂಚಾಯತ್ ಸದಸ್ಯ ದೇವಿಪ್ರಸಾದ್ ಕೊಪ್ಪತ್ತಡ್ಕ ರವರ ನೇತೃತ್ವದಲ್ಲಿ ಸ್ಥಳೀಯರು ಸೇರಿ ಪಿಕಪ್ ನಲ್ಲಿ ಜಲ್ಲಿ ಕಲ್ಲುಗಳನ್ನು ತಂದು ರಸ್ತೆಗೆ ಹಾಕಿ
ದುರಸ್ಥಿಪಡಿಸಿದರು.