Breaking News

ಹಳೆಗೇಟು: ಸಾಂಸ್ಕೃತಿಕ ಸಂಘ  ಸುಳ್ಯ ಇದರ ಮಹಾಸಭೆ ಮತ್ತು ನೂತನ ಸಮಿತಿ ರಚನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ ಹಳೆಗೇಟು ಸಾಂಸ್ಕೃತಿಕ ಸಂಘ ರಿ. ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಹಳಗೇಟು ವಸಂತಕಟ್ಟೆಯಲ್ಲಿ ನಡೆಯಿತು.

ಈ ಸಾಲಿನ ಗೌರವಾಧ್ಯಕ್ಷರಾಗಿ ಪುಂಡರಿಕ ಭಟ್ ಹಳೆಗೇಟು,ಅಧ್ಯಕ್ಷರಾಗಿ ಶ್ರೀನಿವಾಸ್ ರಾವ್ ಹಳೆಗೇಟು, ಕಾರ್ಯದರ್ಶಿಯಾಗಿ ಶಿವನಾಥ್ ರಾವ್ , ಉಪಾಧ್ಯಕ್ಷರಾಗಿ ಬಾಲಗೋಪಾಲ ಸೇರ್ಕಜೆ , ಜೊತೆ ಕಾರ್ಯದರ್ಶಿಯಾಗಿ ರಾಕೇಶ್ ಕುಂಟಿಕಾನ ಹಾಗೂ ಖಜಾಂಚಿಯಾಗಿ ಚಿತ್ತರಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಹಾಗೆಯೇ ಉತ್ಸವ ಸಮಿತಿಯ ಸದಸ್ಯರಾಗಿ ಮಾಜಿ ಅಧ್ಯಕ್ಷರುಗಳಾದ ಎಂ. ದಿವಾಕರ, ಜ್ಞಾನೇಶ್ವರ ಶೇಟ್, ಕಿಶನ್ ಕುಮಾರ್, ಸಚಿನ್ ರಾವ್, ರಾಮಕೃಷ್ಣ ಆಲಂಕಲ್ಯ, ಶ್ರೀಜೇಶ್, ಗಣೇಶ್ ಕೊಯಿಂಗೊಡಿ, ಕಮಲಾಕ್ಷ ಆಚಾರ್ಯ, ವಿಜಯ್ ಕುಮಾರ್, ಗೌತಮ್ ಭಟ್, ದಿನೇಶ ಬೆಟ್ಟಂಪಾಡಿ , ಶರತ್ ರೈ , ಕೇಶವ ಮಾಸ್ಟರ್ ಹೊಸಗದ್ದೆ, ನವೀನ್ ರಾವ್ ,ರಾಧಾಕೃಷ್ಣ ರಾವ್, ಧನಂಜಯ ಪಂಡಿತ್ ಮೊದಲಾದವರು ಆಯ್ಕೆಯಾದರು.

40ನೇ ವರ್ಷದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ಮೂರು ದಿನಗಳ ಗಣೇಶೋತ್ಸವವನ್ನು ಆಚರಿಸುವುದು ಎಂದು ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.