*ಪಂಜದಲ್ಲಿ ಅಂಗಡಿಗಳು ಬಂದ್*
*🔸ಬಾಡಿಗೆಗೆ ಇಳಿಯದ ರಿಕ್ಷಾಗಳು
ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಜು.27 ರಂದು ಪಂಜದಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿದ್ದಾರೆ. ಪಂಜದ ಬಿ ಎಂ ಎಸ್ ರಿಕ್ಷಾ ಚಾಲಕರು ರಿಕ್ಷಾ ಬಾಡಿಗೆ ನಡೆಸದೆ ಖಂಡಿಸಿದ್ದಾರೆ.ಸಹಕಾರಿ ಸಂಘಗಳು,ಬ್ಯಾಂಕ್ ಗಳು, ಸರಕಾರಿ ಕಚೇರಿ, ಆಸ್ಪತ್ರೆಗಳು , ಮೆಡಿಕಲ್ ಶಾಪ್ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.