Breaking News

ನಿಂತಿಕಲ್ಲು: ಪ್ರವೀಣ್ ನೆಟ್ಟಾರು ಮೃತದೇಹ ಆಗಮನದ ಸಂದರ್ಭ ವ್ಯಕ್ತಿಯಿಂದ ವಿಡಿಯೋ ಚಿತ್ರೀಕರಣ ಆರೋಪ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಆಕ್ರೋಶಗೊಂಡ ಹಿಂದೂ ಕಾರ್ಯರ್ತರಿಂದ ಆತನ ಬೈಕ್ ದ್ವಂಸ

ದುಷ್ಕರ್ಮಿಗಳ ಕತ್ತಿಯೇಟಿಗೆ ತೀವ್ರ ಗಾಯಗೊಂಡು ಜು.26ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರವೀಣ್ ಪೂಜಾರಿ ಅವರ ಮೃತದೇಹ ಜು.27ರಂದು ಮಧ್ಯಾಹ್ನ ಸವಣೂರು – ಕಾಣಿಯೂರು ದಾರಿಯಾಗಿ ಸಾಗಿ ನಿಂತಿಕಲ್ಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಮೆರವಣಿಗೆಯನ್ನು ನಿಂತಿಕಲ್ಲು ಬಳಿ ಅನ್ಯಕೋಮಿನ ವ್ಯಕ್ತಿಯೋರ್ವರು ವಿಡಿಯೋ ಚಿತ್ರೀಕರಣ ಮಾಡಿದ್ದರು ಎನ್ನಲಾಗಿದೆ.
ಇದನ್ನು ಪ್ರಶ್ನಿಸಲು ಹಿಂದೂ ಸಂಘಟನೆಯ ಕಾರ್ಯಕರ್ತರು ಹೋದಾಗ ಆತ ಅಲ್ಲಿಂದ ಓಡಿದ್ದು, ಆಕ್ರೋಶಗೊಂಡ ಕಾರ್ಯಕರ್ತರು ಅಲ್ಲೇ ಪಕ್ಕದಲ್ಲಿದ್ದ ಆತನ ದ್ವಿಚಕ್ರವನ್ನು ವಾಹನವನ್ನು ಪುಡಿಗಟ್ಟಿದ ಘಟನೆ ವರದಿಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.