ನಾಳೆ ನಡೆಯ ಬೇಕಿದ್ದ ಸುಬ್ರಹ್ಮಣ್ಯ ಗ್ರಾಮ ಸಭೆ ಮುಂದೂಡಿಕೆ Posted by suddi channel Date: July 27, 2022 in: ಪ್ರಚಲಿತ Leave a comment 22 Views ಬೆಳ್ಳಾರೆಯ ಪ್ರವೀಣ್ ಹತ್ಯೆಯ ಹಿನ್ನಲೆಯಲ್ಲಿ 144 ಸೆಕ್ಷನ್ ಜಾರಿಯಾಗಿರುವುದರಿಂದ ಪುತ್ತೂರು ದಂಡಾಧಿಕಾರಿಯವರ ಸೂಚನೆ ಮೇರೆಗೆ ನಾಳೆ ನಡೆಯಬೇಕಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ ನಡೆಯಬೇಕಾಗಿದ್ದ ಗ್ರಾಮ ಸಭೆಯನ್ನು ಮುಂದೂಡಲಾಗಿದೆ ಎಂದು ಪಿ.ಡಿ.ಒ, ಯು ಡಿ ಶೇಖರ್ ತಿಳಿಸಿದ್ದಾರೆ.