ಕಾಯರ್ತೋಡಿ : ಜಲಾವೃತಗೊಂಡ ಕೃಷ್ಣ ಬೆಟ್ಟರವರ ಮನೆ Posted by suddi channel Date: July 28, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 409 Views ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಕಾಯರ್ತೋಡಿಯಲ್ಲಿರುವ ಕೃಷ್ಣ ಬೆಟ್ಟರವರ ಮನೆ ಜಲಾವೃತಗೊಂಡಿದೆ. ಕಾಯರ್ತ್ತೋಡಿ ವಾರ್ಡ್ ನ ಕಾಯರ್ತ್ತೋಡಿ ಮೇಲಿನ ಬೈಲಿನಿಂದ ನೀರು ಹರಿದು ಬಂದಿದೆ. ಬೈಲಿನ ಕಣಿ ರಿಪೇರಿ ಮಾಡದೇ ಹಲವು ವರ್ಷ ಕಳೆದಿದ್ದು, ಈ ಕಣಿ ಬ್ಲಾಕ್ ಆಗಿ ನೀರು ಮನೆಯನ್ನೇ ಆವರಿಸಿದೆ.