ಪ್ರವೀಣ್ ನೆಟ್ಟಾರು ಅಂತಿಮ ದರ್ಶನದ ಸಂದರ್ಭದಲ್ಲಿ ನಿನ್ನೆ ಕೆಲ ಅಹಿತಕರ ಘಟನೆಗಳಿಂದ ಗೊಂದಲ ಏರ್ಪಟ್ಟ ಬೆಳ್ಳಾರೆ ಪೇಟೆ ಇಂದು ಸಹಜ ಸ್ಥಿತಿಯತ್ತ ಮರಳಿದೆ.
ಎಂದಿನಂತೆ ಅಂಗಡಿ ಮುಂಗಟ್ಟುಗಳು ಕಾರ್ಯಾಚರಿಸುತ್ತಿವೆ. ಜನ ಸಂಚಾರ ಎಂದಿನಂತಿದೆ. ಹತ್ಯೆ ನಡೆದ ಘಟನಾ ಸ್ಥಳದಲ್ಲಿ ಪುತ್ತೂರು ಡಿವೈಎಸ್ಪಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.