Breaking News

ಪ್ರವೀಣ್ ಹತ್ಯೆ ಪ್ರಕರಣ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಆರೋಪಿ ಗುತ್ತಿಗಾರಿನ ಅಂಗಡಿಯಲ್ಲಿದ್ದ ಯುವಕ ಎಂಬ ಆರೋಪ ಸರಿಯಲ್ಲ: ಅಬ್ದುಲ್ ಖಾದರ್ ಹಾಜಿ ಗುತ್ತಿಗಾರು

ಪ್ರವೀಣ್ ನೆಟ್ಟಾರ್ ಎಂಬವರ ಕೊಲೆ ಆರೋಪಿ ಶಫ಼ೀಕ್ ಎಂಬವರು 3 ವರ್ಷಗಳ ಹಿಂದೆ ‌ಗುತ್ತಿಗಾರಿನ ಪ್ರಗತಿ‌ ಎಂಟ್ರಪ್ರೈಸನಲ್ಲಿ ಕೆಲಸಕ್ಕಿದ್ದು ಇದೀಗ ಮಂಗಳೂರಿನ ರಾಜ್ ಬಾಯಿ ಎಂಬವರ ಗಾರ್ಬಲ್ನಲ್ಲಿ ಕೆಲಸಕ್ಕೆ ಇರುವುದಾಗಿದೆ. 3 ವರ್ಷದಿಂದ ಶಫ಼ೀಕ್ ನಿಗೂ ಮತ್ತು ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಆದುದರಿಂದ ಯಾರೂ ಕೂಡ ತಪ್ಪು ಗ್ರಹಿಕೆ ಮಾಡಬಾರದಾಗಿಯೂ, ಪ್ರವೀಣ್ ರವರ ಹತ್ಯೆ ಯನ್ನು ಖಂಡಿಸುವುದಲ್ಲದೆ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಸಂಸ್ಥೆಯ ಮಾಲಕರಾದ ಅಬ್ದುಲ್ ಕಾದರ್ ಹಾಜಿಯವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.