Breaking News

ಲಯನ್ಸ್ ಕ್ಲಬ್ ಸುಳ್ಯ, ಸುವರ್ಣ ಸಿರಿ ಕಾರ್ಯಕ್ರಮದ ಅಂಗವಾಗಿ ವನಮಹೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪೈಚಾರಿನಿಂದ ಸೋಣಂಗೇರಿಯವರೆಗೆ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಣೆ

ಸುಳ್ಯ ಲಯನ್ಸ್ ಕ್ಲಬ್ ಇದರ ವತಿಯಿಂದ ಸುವರ್ಣ ಸಿರಿ ಕಾರ್ಯಕ್ರಮದ ಅಂಗವಾಗಿ ಇಂದು ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪೈಚಾರಿನಿಂದ ಸೋಣಂಗೇರಿವರೆಗೆ ಗಿಡಗಳನ್ನು ನೆಡುವ ಕಾರ್ಯಕ್ರಮಗಳು ನಡೆಯಿತು.
ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಸುಳ್ಯ ಸೋಮಶೇಖರ್ ಎ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಮುಖ್ಯ ಅತಿಥಿಗಳಾಗಿ ಸುಳ್ಯ ಲೋಕೋಪಯೋಗಿ ಇಲಾಖೆ ಎ ಇ ಇ ಎಪಿ ಲೋಕೇಶ್, ಸುಳ್ಯ ಅರಣ್ಯ ಇಲಾಖೆ ಎಸಿಎಫ್ ಪಿಎನ್ ಪ್ರವೀಣ್ ಶೆಟ್ಟಿ, ಆರ್‌ಎಫ್‌ಒ ಗಿರೀಶ್, ಮಾಜಿ ಲಯನ್ಸ್ ಗವರ್ನರ್ ಎಂಬಿ ಸದಾಶಿವ, ಹರೀಶ್ ರೈ ಉಬರಡ್ಕ, ಸುವರ್ಣ ವರ್ಷಾಚರಣೆ ಸಮಿತಿ ಚೇರ್ಮನ್ ವಿಲಿಯಂ ಲಸ್ರದೋ, ಅಧ್ಯಕ್ಷರು ರೂಪ ಶ್ರೀ ಜೆ ರೈ,ಕೋಶಾಧಿಕಾರಿ ಡಾ. ಲಕ್ಷ್ಮಿಶ್ ಕೆ ಎಸ್, ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಸಂಚಾಲಕರು ಪಿಎಂ ರಂಗನಾಥ್, ಸದಸ್ಯರುಗಳಾದ ಜಿ ಆರ್ ಮೋಹನ್, ಪ್ರಸಾದ್ ಎಂ ಎಸ್, ಎಂ ಎಂ ತಮ್ಮಯ್ಯ, ರಾಮಕೃಷ್ಣ ರೈ, ಹಾಗೂ ಲಯನ್ ಆನಂದ ಪೂಜಾರಿ, ಲಯನ್ ದೊಡ್ಡಣ್ಣ ಬರಮೇಲು, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.