Breaking News

ರತ್ನಾಕರ ದೊಡ್ಡಕಜೆ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮಡಿಕೇರಿ ತಾಲ್ಲೂಕು ಎಂ.ಚೆಂಬು ಗ್ರಾಮದ ದೊಡ್ಡಕಜೆ ರತ್ನಾಕರರವರು (68 ) ಜು. 29 ರಂದು ಸಂಜೆ ನಿಧನರಾದರು.
ಮೃತರು ಪತ್ನಿ ಪುಷ್ಪಾವತಿ, ಪುತ್ರರಾದ ವಿನೋದ್, ವಿಜಯ, ಸೊಸೆ ಕವಿತಾ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರು ಪಯಸ್ವಿನಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸುದ್ದಿ ಪತ್ರಿಕೆಯ ನಿರಂತರ ಓದುಗ ಮತ್ತು ಪತ್ರಿಕೆಯ ಅಭಿಮಾನಿಯಾಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.