ಉಬರಡ್ಕ ಮಿತ್ತೂರು ಗ್ರಾಮದ ನೆಕ್ಕಿಲ ಮಂಜಿಕಾನ ತಿಮ್ಮಯ್ಯ ಗೌಡ ರವರು ಜು.30 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕುಸುಮಾವತಿ, ಪುತ್ರರಾದ ಜಿತೇಶ್, ಚರಣ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಸುಮಾರು ವರ್ಷಗಳಿಂದ ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತಿದ್ದರು.