ಪಿಜಾವು ಮಲ್ಲಿ ಹೃದಯಾಘಾತದಿಂದ ನಿಧನ Posted by suddi channel Date: July 30, 2022 in: ನಿಧನ, ಪ್ರಚಲಿತ Leave a comment 297 Views ಮುರುಳ್ಯ ಗ್ರಾಮದ ಪಿಜಾವು ಮಲ್ಲಿಯವರು ಹೃದಯಾಘಾತದಿಂದ ಸ್ವಗೃಹದಲ್ಲಿ ಇಂದು ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು. ಮೃತರು ಪತಿ ಹುಕ್ರ, ಪುತ್ರಿಯರಾದ ಸೌಮ್ಯ, ಶಾಲಿನಿ, ಸಹೋದರಿಯರು, ಸಹೋದರರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.