Breaking News

ಮಿಸ್ ಇಂಡಿಯಾ ಸ್ಪರ್ಧೆಯ ಗುಡ್ ನೆಸ್ ಅಂಬಾಸಿಡರ್ ಟೈಟಲ್ ಗೆದ್ದ ಶ್ವೇತಾ ಪೈ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

 

 

ಗ್ಲಾಮ್ ಗೈಡೆನ್ಸ್ ಆಯೋಜಿಸಿದ ಮಿಸ್ ಇಂಡಿಯಾ ಏಷ್ಯಾ – 2022 ರ ಪೆಜೆಂಟ್ ಶೋ ನಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ಟೈಟಲ್ ಅನ್ನು ಈ ಹಿಂದಿನ ಸ್ಪರ್ಧೆಯಲ್ಲಿ ಗೆದ್ದಿರುವ ಸುಳ್ಯದ ಕು। ಶ್ವೇತಾ ಎಂ. ಇವರು ಮುಂದಿನ ಸುತ್ತಿನ ಸ್ಪರ್ಧೆಯಾಗಿರುವ ಮಿಸ್ ಇಂಡಿಯಾ ಇಂಟರ್ ನೇಶನಲ್ -2022 ರಲ್ಲಿ ಭಾಗವಹಿಸಿ ಗುಡ್ ನೆಸ್ ಅಂಬಾಸಿಡರ್ ಟೈಟಲ್ ಅನ್ನು ಗೆದ್ದಿದ್ದಾರೆ. ಇವರು ಎಂ.ಟೆಕ್ ಪದವೀಧರೆಯಾಗಿದ್ದು, ಇಂಜಿನಿಯರ್ ದಂಪತಿಯಾಗಿರುವ ಗೋವರ್ಧನ ಎಂ. ಹಾಗೂ ಶ್ರಿಮತಿ ಮಾಯಾ ಪೈ ಬಿ. ಯವರ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.