Breaking News

ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ : ಅಡ್ತಲೆ ಬಿಜೆಪಿ ಬೂತ್ ಸಮಿತಿಯಿಂದ ರಾಜೀನಾಮೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನಲೆಯಲ್ಲಿ ಅಡ್ತಲೆ ಬಿಜೆಪಿ‌ ಬೂತ್ ಸಮಿತಿ ಪಕ್ಷದ ಎಲ್ಲಾ‌ ಚಟುವಟಿಕೆಗಳಿಗೆ ರಾಜೀನಾಮೆ ನೀಡಿದ ಘಟನೆ ಇಂದು ವರದಿಯಾಗಿದೆ.

ನಮ್ಮದೇ ಪಕ್ಷದ ಸರಕಾರವಿದ್ದರೂ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಕೊಲೆಗಳು ನಡೆಯುತ್ತಿದ್ದರೂ ಹಂತಕರಿಗೆ ಕಠಿಣ ಶಿಕ್ಷೆ ಆಗಲೇ ಇಲ್ಲ. ಬರೀ ಹೇಳಿಕೆಗಳಿಗೆ‌ ಮಾತ್ರ ಸೀಮಿತವಾಗಿದೆ.

ಪ್ರವೀಣ್ ನೆಟ್ಟಾರು ಹಂತಕರ‌ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ಆಗುವ ತನಕ‌ ನಮ್ಮ ಬೂತ್ ಗೆ ಸಂಬಂಧಿಸಿದ ಎಲ್ಲಾ ಕಾರ್ಯಕರ್ತರು ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಇರುವುದಾಗಿ ಕಾರ್ಯಕರ್ತರ ಪರವಾಗಿ ಅಡ್ತಲೆ ಬಿಜೆಪಿ‌ ಬೂತ್ ಸಮಿತಿ ಅಧ್ಯಕ್ಷ ಲೋಹಿತ್ ಎಂ.ಎ.ರವರು ನೀಡಿದ ರಾಜೀನಾಮೆ‌ ಪತ್ರದಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.