ಮಡಪ್ಪಾಡಿ : ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ Posted by suddi channel Date: July 30, 2022 in: ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ Leave a comment 4999 Views ಮಡಪ್ಪಾಡಿಯ ಗಳಚ್ಚೋಡಿ ಎಂಬಲ್ಲಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಇಂದು ಸಂಜೆ ಪತ್ತೆಯಾಗಿದೆ. ಮೃತದೇಹ ಹೊಳೆಯಲ್ಲಿ ಮರವೊಂದಕ್ಕೆ ಸಿಲುಕಿದಂತೆ ಇದ್ದು, ದೇಹ ಕೊಳೆತಿರುವುದರಿಂದ ಗುರುತು ಪತ್ತೆ ಹಚ್ಚದಂತಹ ಸ್ಥಿತಿಯಲ್ಲಿದೆ.