Breaking News

ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಚಂದನ ಗಂಗಾಧರ ನಾಯ್ಕ್ ಗೆ ಡಿಸ್ಟಿಂಕ್ಷನ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಂಬೆತ್ತಾಡಿ ಗ್ರಾಮದ ಕಂರ್ಬಿ ಕೋಟೆಗುಡ್ಡೆಯ ಚಂದನ ಗಂಗಾಧರ ನಾಯ್ಕ್ ಶೇ.96.2% ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ಉತ್ತಿರ್ಣರಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ನಿಟ್ಟೂರು ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿಯಾಗಿರುವ ಇವರು ರಾಣೆಬೆನ್ನೂರಲ್ಲಿ ಉದ್ಯೋಗದಲ್ಲಿರುವ ಕಂರ್ಬಿ ಕೋಟೆಗುಡ್ಡೆಯ ಗಂಗಾಧರ ನಾಯ್ಕ್ ಮತ್ತು ಯಶೋಧ ದಂಪತಿಯ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.